Surapura BJP MLA Raju Gowda said that Janata Dal Secular and Congress coalition government will collapse after Lok Sabha polls 2019. Lok Sabha elections will be announced on May 23.<br /><br /><br />'ಮೇ 23ರ ತನಕ ಕಾಂಗ್ರೆಸ್-ಜೆಡಿಎಸ್ ಒಪ್ಪಂದವಿದೆ. ನಂತರ ಅವರು ವಿಚ್ಚೇಧನ ತೆಗೆದುಕೊಳ್ಳಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಪತನವಾಗಲಿದೆ' ಎಂದು ಸುರಪುರ ಶಾಸಕ ರಾಜೂ ಗೌಡ ಭವಿಷ್ಯ ನುಡಿದರು.